Close Menu
New Karnataka
    What's Hot

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

      August 30, 2026

      ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

      August 29, 2026

      ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

      August 26, 2026

      ಎಂದೂ ಕುಗ್ಗದ ಬಿಸಿನೆಸ್‌: ಮಹಿಳೆಯರಿಗೆ ಹೆಚ್ಚು ಲಾಭ ತರುವ ‘ಟೈಲರಿಂಗ್ ಉದ್ಯಮ’

      August 23, 2026

      Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

      August 20, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಹಿಮಾಲಯನ್‌, ಎಕ್ಷ್-ಪಲ್ಸ್‌ ಗೆ ಟಕ್ಕರ್‌ ಕೊಡಲು ಬಂತು TVS ನ ಹೊಸ ಅಪಾಚಿ RTX 300; ಅಡ್ವೆಂಚರ್‌ಗೂ ಸೈ, ಟೂರಿಂಗ್‌ಗೂ ಜೈ.
    Auto

    ಹಿಮಾಲಯನ್‌, ಎಕ್ಷ್-ಪಲ್ಸ್‌ ಗೆ ಟಕ್ಕರ್‌ ಕೊಡಲು ಬಂತು TVS ನ ಹೊಸ ಅಪಾಚಿ RTX 300; ಅಡ್ವೆಂಚರ್‌ಗೂ ಸೈ, ಟೂರಿಂಗ್‌ಗೂ ಜೈ.

    New KarnatakaBy New KarnatakaOctober 24, 2025Updated:October 24, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ತನ್ನ ಐತಿಹಾಸಿಕ ಅಪಾಚಿ ಸರಣಿಯನ್ನು ಹೊಸ ಎತ್ತರಕ್ಕೇರಿಸಿದೆ. ಇತ್ತೀಚೆಗೆ(ಅಕ್ಟೋಬರ್ 15, 2025) ಭಾರತದ ಮಾರುಕಟ್ಟೆಯಲ್ಲಿ RTX 300 ಅಡ್ವೆಂಚರ್ ಮೋಟರ್‌ಸೈಕಲ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಇದು ಕಂಪನಿಯ ಮೊದಲ ಅಡ್ವೆಂಚರ್ ಟೂರಿಂಗ್ ಬೈಕ್ ಆಗಿದೆ. ಈ ಹೊಸ ಬೈಕ್, ರೋಡ್‌ನಿಂದ ಆಫ್-ರೋಡ್‌ನ ಸುಗಮ ಪಯಣದ ಉದ್ದೇಶದಿಂದ ರೂಪಿಸಲ್ಪಟ್ಟಿದ್ದು, ಯುವ ರೈಡರ್‌ಗಳಿಗೆ ಮತ್ತು ಲಾಂಗ್ ಡಿಸ್ಟೆನ್ಸ್ ಟೂರಿಸ್ಟ್‌ಗಳಿಗೆ ಒಳ್ಳೆಯ ಆಯ್ಕೆಯಾಗಿದೆ.

    ಡಿಸೈನ್ ಮತ್ತು ಬಿಲ್ಡ್: ಅಡ್ವೆಂಚರ್ ಸ್ಟೈಲ್‌ನಲ್ಲಿ ಆಪಾಚಿ ಟಚ್

    ಆರ್‌ಟಿಎಕ್ಸ್ 300 ಅನ್ನು ನೋಡಿದರೆ, ಅದರ ಬೋಲ್ಡ್ ಮತ್ತು ಮಸ್ಕ್ಯುಲರ್ ಡಿಸೈನ್ ಗಮನ ಸೆಳೆಯುತ್ತದೆ. ಸೆಮಿ-ಫೇರಿಂಗ್, ಹೈ ವಿಂಡ್‌ಸ್ಕ್ರೀನ್, ಮತ್ತು ಬೀಕ್ ಫೆಂಡರ್‌ನೊಂದಿಗೆ ಇದು ಸಾಂಪ್ರದಾಯಿಕ ಅಡ್ವೆಂಚರ್ ಲುಕ್ ಅನ್ನು ಒಳಗೊಂಡಿದೆ. ಮಸ್ಕ್ಯುಲರ್ ಫ್ಯೂಲ್ ಟ್ಯಾಂಕ್ ಮತ್ತು ಸ್ಲೀಕ್ ಟೇಲ್ ಸೆಕ್ಷನ್‌ನೊಂದಿಗೆ ಸ್ಪ್ಲಿಟ್ ಸೀಟ್‌ಗಳು, ರೈಡರ್‌ಗೆ ಉಪಯುಕ್ತ ಪೊಜಿಷನ್ ನೀಡುತ್ತವೆ. ಸ್ಟೀಲ್ ಟ್ರೆಲಿಸ್ ಫ್ರೇಮ್ ಮೇಲೆ ನಿರ್ಮಿತವಾದ ಈ ಬೈಕ್, 19-ಇಂಚ್ ಮುಂಭಾಗದ ಮತ್ತು 17-ಇಂಚ್ ಹಿಂಭಾಗದ ಅಲಾಯ್ ವೀಲ್‌ಗಳೊಂದಿಗೆ ಬ್ಲಾಕ್ ಪ್ಯಾಟರ್ನ್ ಟೈರ್‌ಗಳನ್ನು ಹೊಂದಿದೆ. ಡಬಲ್-ಓವರ್‌ಹೆಡ್ ಕ್ಯಾಮ್ (DOHC) ಇಂಜಿನ್‌ನೊಂದಿಗೆ ಲಿಕ್ವಿಡ್-ಕೂಲ್ಡ್ ಸಿಸ್ಟಮ್, ಟ್ವಿನ್ ಆಯಿಲ್ ಪಂಪ್‌ಗಳು, ಮತ್ತು ಡ್ಯುಯಲ್ ಬ್ರೀದರ್ ಸಿಸ್ಟಮ್‌ನೊಂದಿಗೆ ಇದು ದೀರ್ಘಕಾಲದ ಬಳಕೆಗೆ ಸೂಕ್ತವಾಗಿದೆ.

    ಬಣ್ಣಗಳ ಆಯ್ಕೆಗಳಲ್ಲಿ ವೈಪರ್ ಗ್ರೀನ್, ಮೆಟಾಲಿಕ್ ಬ್ಲೂ, ಪರ್ಲ್ ಹ್ವೈಟ್, ಲೈಟ್ನಿಂಗ್ ಬ್ಲ್ಯಾಕ್, ಮತ್ತು ಟಾರ್ನ್ ಬ್ರೊಂಜ್ ಸೇರಿವೆ,
    ಇವೆಲ್ಲವೂ ಅಪಾಚಿಯ ರೆಡ್ ಹೈಲೈಟ್‌ಗಳೊಂದಿಗೆ ಬಂದಿರುತ್ತವೆ. ವೈಟ್ ಪೌಡರ್-ಕೋಟೆಡ್ ಫ್ರೇಮ್ ಇದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

    ಈ ಬೈಕ್‌ನ ಹೃದಯಭಾಗವೆಂದರೆ ಹೊಸ RT-XD4 299.1cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ DOHC ಇಂಜಿನ್. ಇದು 9,000 rpm ನಲ್ಲಿ 36 PS ಪವರ್ ಮತ್ತು 7,000 rpm ನಲ್ಲಿ 28.5 Nm ಟಾರ್ಕ್ ಉತ್ಪಾದಿಸುತ್ತದೆ. ಸಿಕ್ಸ್-ಸ್ಪೀಡ್ ಗಿಯರ್‌ಬಾಕ್ಸ್ ಮತ್ತು ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್‌ನೊಂದಿಗೆ ಇದು ಸುಗಮ ರೈಡಿಂಗ್ ಅನುಭವ ನೀಡುತ್ತದೆ. ಎಥನಾಲ್-ಬ್ಲೆಂಡೆಡ್ ಇಂಧನಕ್ಕೆ ಸೂಕ್ತವಾಗಿದ್ದು, ಕಡಿಮೆ ಎರ್ಮಿಷನ್‌ಗಳೊಂದಿಗೆ ವಿಶ್ವಾಸಾರ್ಹತೆಯನ್ನು ಖಾತರಿಪಡಿಸುತ್ತದೆ.

    ಸಸ್ಪೆನ್ಷನ್ ವ್ಯವಸ್ಥೆಯಲ್ಲಿ WP ಇನ್‌ವರ್ಟೆಡ್ ಫೋರ್ಕ್ ಮುಂಭಾಗದಲ್ಲಿ ಮತ್ತು ಮೋನೊ-ಶಾಕ್ ಹಿಂಭಾಗದಲ್ಲಿ ಬಂದಿದ್ದು, ಆಫ್-ರೋಡ್ ಕಂಟ್ರೋಲ್ ಮತ್ತು ರೋಡ್ ಸ್ಟೆಬಿಲಿಟಿಯನ್ನು ಸಮತೋಲನಗೊಳಿಸುತ್ತದೆ. ಡುಯಲ್-ಚ್ಯಾನಲ್ ABS, ಟ್ರ್ಯಾಕ್ಷನ್ ಕಂಟ್ರೋಲ್, ಮತ್ತು ಸ್ವಿಚ್‌ಎಬಲ್ ರಿಯರ್ ABS ಸೇರಿದಂತೆ ಸುರಕ್ಷತಾ ಫೀಚರ್‌ಗಳು ಇದನ್ನು ಟಾಪ್-ಕ್ಲಾಸ್ ಮಾಡಿವೆ.

    ಫೀಚರ್‌ಗಳು: ಟೆಕ್-ಲೋಡೆಡ್ ಅಡ್ವೆಂಚರ್

    ಆರ್‌ಟಿಎಕ್ಸ್ 300 ಒಂದು ಸರಳ ಬೈಕ್ ಅಲ್ಲ; ಇದು ಆಧುನಿಕ ಟೆಕ್ನಾಲಜಿಯ ಖಜಾನೆ. 5-ಇಂಚ್ ಕಲರ್ TFT ಇನ್‌ಸ್ಟ್ರುಮೆಂಟ್ ಕನ್‌ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ ಮತ್ತು SMS ಅಲರ್ಟ್‌ಗಳು ಸೇರಿವೆ. ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ರೈಡ್ ಮೋಡ್‌ಗಳು, ಎಲೆಕ್ಟ್ರಾನಿಕ್ ಥ್ರಾಟ್‌ಲ್, ಮತ್ತು ಆಲ್-ಎಲ್‌ಇಡಿ ಲೈಟಿಂಗ್ ಬೈಕನ್ನು ಟೂರಿಂಗ್‌ಗೆ ಸೂಕ್ತಗೊಳಿಸುತ್ತವೆ. ಇದಲ್ಲದೆ, TVS ನ ಬಿಲ್ಡ್-ಟು-ಆರ್ಡರ್ (BTO) ಪ್ರೋಗ್ರಾಂ ಮೂಲಕ ಕಸ್ಟಮೈಸೇಷನ್ ಆಯ್ಕೆಗಳು ರೈಡರ್‌ಗಳಿಗೆ ಹೆಚ್ಚಿನ ವೈವಿಧ್ಯತೆ ನೀಡುತ್ತವೆ.

    ಆರಂಭಿಕ ಬೆಲೆ ರೂ. 1,99,000 (ಎಕ್ಸ್-ಶೋರೂಮ್, ದೆಹಲಿ) ಆಗಿದ್ದು, ಇದು ಸೆಗ್ಮೆಂಟ್‌ನಲ್ಲಿ ಅತ್ಯಂತ ಆಕರ್ಷಕವಾಗಿದೆ. KTM 390 ಅಡ್ವೆನ್ಚರ್, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450, BMW G 310 GS, ಸುಜುಕಿ V-ಸ್ಟ್ರಾಂ SX 250, ಮತ್ತು ಯೆಜ್ದಿ ಅಡ್ವೆಂಚರ್‌ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು ಸಿದ್ಧವಾಗಿದೆ. ಇದರ ಪವರ್ ಮತ್ತು ಫೀಚರ್‌ಗಳು ಸಬ್-300cc ಸೆಗ್ಮೆಂಟ್‌ನಲ್ಲಿ ಅತ್ಯಂತ ಶಕ್ತಿಶಾಲಿಯಾಗಿವೆ.
    ಟಿವಿಎಸ್ ಅಧ್ಯಕ್ಷ ಗೌರವ್ ಗುಪ್ತಾ ಅವರು ಹೇಳಿದಂತೆ, “ಈ ಬೈಕ್ ಅನ್ನು ನಮ್ಮ ಇನ್-ಹೌಸ್ R&D ಯೂನಿಟ್‌ನಲ್ಲಿ 3 ವರ್ಷಗಳ ಕಠಿಣ ಪರಿಶ್ರಮೆಯೊಂದಿಗೆ ರೂಪಿಸಲಾಗಿದೆ. ಅಪಾಚಿ ಲೆಗಸಿ ಅನ್ನು ಅಡ್ವೆಂಚರ್ ವಿಭಾಗಕ್ಕೆ ವಿಸ್ತರಿಸುವುದು ನಮ್ಮ ಹೊಸ ಅಧ್ಯಾಯ

    ಈ ಬೈಕ್, ಭಾರತೀಯ ರೈಡರ್‌ಗಳಿಗೆ ಅಡ್ವೆನ್ಚರ್‌ನ ರೋಮಾಂಚವನ್ನು ಕೈಗೆಟುಕುವಂತೆ ಮಾಡುತ್ತದೆ. ಹೆಚ್ಚಿನ ವಿವರಗಳಿಗೆ TVS ಡೀಲರ್‌ಗಳನ್ನು ಸಂಪರ್ಕಿಸಿ.

    advanture bikes apache auto news automobile bikes motorcycle rtx 300 tvs
    Share. Facebook Twitter WhatsApp LinkedIn Email
    Previous Articleಜನಪ್ರಿಯವಾಗುತ್ತಿರುವ ಕ್ಲೌಡ್ ಕಿಚನ್ – ಹೊಟೆಲ್‌ ಉದ್ಯಮದ ಹೊಸ ಅಧ್ಯಾಯ
    Next Article Atlas Browser‌ ಬಿಡುಗಡೆ: AI ಆಧರಿತ ಜಾಹೀರಾತು ರಹಿತ ಹಾಗೂ ಸುರಕ್ಷಿತ ಬ್ರೌಸರ್; Google Chrome ಕಥೆ ಫಿನಿಶ್

    Related Posts

    Auto

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026
    Auto

    ದೆಹಲಿ ಹೊಸ ಇವಿ ನೀತಿ ಪ್ರಕಟ: ಎಲೆಕ್ಟ್ರಿಕ್ ವಾಹನಗಳಿಗೆ 100% ತೆರಿಗೆ ವಿನಾಯಿತಿ, ಬಂಪರ್ ಸಬ್ಸಿಡಿ!

    July 1, 2026
    Auto

    ಪೆಟ್ರೋಲ್ ಬೆಲೆ ಏರಿಕೆ ಎಫೆಕ್ಟ್: ಭಾರತದಲ್ಲಿ EV ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ!

    June 14, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Our Picks

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.