cricket RR vs SRH IPL 2026 Eliminator: ಹೈದರಾಬಾದ್ ಮಣಿಸಿ ಕ್ವಾಲಿಫೈಯರ್ 2ಗೇರಿದ ರಾಜಸ್ಥಾನ್ ರಾಯಲ್ಸ್!New KarnatakaMay 28, 2026 ಐಪಿಎಲ್ 2026ರ ನಿರ್ಣಾಯಕ ‘ಎಲಿಮಿನೇಟರ್’ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡವನ್ನು 47 ರನ್ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್ (RR) ಭರ್ಜರಿಯಾಗಿ ‘ಕ್ವಾಲಿಫೈಯರ್ 2’ ಹಂತಕ್ಕೆ ಪ್ರವೇಶಿಸಿದೆ.…