Close Menu
New Karnataka
    What's Hot

    Zebronics Pixaplay 35: ಈ ಬಜೆಟ್ ಪ್ರೊಜೆಕ್ಟರ್ ಮುಂದೆ ಸ್ಮಾರ್ಟ್ ಟಿವಿ ಕೂಡ ವೇಸ್ಟ್! ನಿಮ್ಮ ಗೋಡೆಯೇ ಈಗ ಸ್ಮಾರ್ಟ್ ಸ್ಕ್ರೀನ್

    July 16, 2026

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      Zebronics Pixaplay 35: ಈ ಬಜೆಟ್ ಪ್ರೊಜೆಕ್ಟರ್ ಮುಂದೆ ಸ್ಮಾರ್ಟ್ ಟಿವಿ ಕೂಡ ವೇಸ್ಟ್! ನಿಮ್ಮ ಗೋಡೆಯೇ ಈಗ ಸ್ಮಾರ್ಟ್ ಸ್ಕ್ರೀನ್

      July 16, 2026

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಬರುತ್ತಿದೆ ಗ್ರೋಕಿಪೀಡಿಯಾ; ಎಲಾನ್ ಮಸ್ಕ್‌ರಿಂದ ಜ್ಞಾನದ ಹೊಸ ಕ್ರಾಂತಿ
    Tech

    ಬರುತ್ತಿದೆ ಗ್ರೋಕಿಪೀಡಿಯಾ; ಎಲಾನ್ ಮಸ್ಕ್‌ರಿಂದ ಜ್ಞಾನದ ಹೊಸ ಕ್ರಾಂತಿ

    New KarnatakaBy New KarnatakaOctober 1, 2025Updated:October 2, 20251 Min Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನಂತಹ ಕಂಪನಿಗಳ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಎಲಾನ್‌ ಮಸ್ಕ ಈಗ ಜ್ಞಾನದ ಜಗತ್ತಿನಲ್ಲಿ ಒಂದು ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ.

    ಸೆಪ್ಟೆಂಬರ್‌ 30, 2025 ರಂದು ಎಲಾನ್ ಮಸ್ಕ್‌ ಗ್ರೋಕಿಪೀಡಿಯಾ ಎನ್ನುವ ಹೊಸ ಪ್ರಾಜೆಕ್ಟ್‌ ಅನ್ನು ತಮ್ಮ X ಖಾತೆಯಲ್ಲಿ ಘೋಷಿಸಿದ್ದಾರೆ. ಇದು ವಿಕಿಪೀಡಿಯಾದಂತಹ ಮಾಹಿತಿ ತಾಣಕ್ಕೆ ಪರ್ಯಾಯವಾಗಿ, ಹೆಚ್ಚು ನಿಖರ, ಪಕ್ಷಪಾತರಹಿತ ಮತ್ತು ವಿಶ್ವಾಸಾರ್ಹ ಜ್ಞಾನದ ಮೂಲವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಪೊಸ್ಟ್‌ ಮಾಡಿದ್ದಾರೆ.

    ಗ್ರೋಕಿಪೀಡಿಯಾ ಎಂದರೇನು?

    ಗ್ರೋಕಿಪೀಡಿಯಾ XAi  ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ನಿರ್ಮಿಸಿರುವ ಓಪನ್-ಸೋರ್ಸ್ ಜ್ಞಾನಕೋಶವಾಗಿದೆ. ಇದು ವಿಕಿಪೀಡಿಯಾದಂತಹ ತಾಣಗಳಿಂದ ಭಿನ್ನವಾಗಿ, AI ಸಹಾಯದಿಂದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಿ, ತಪ್ಪುಗಳನ್ನು ಸರಿಪಡಿಸುತ್ತದೆ. ಎಲಾನ್ ಮಸ್ಕ್ ಇದನ್ನು “ವಿಕಿಪೀಡಿಯಾಕ್ಕಿಂತ ದೊಡ್ಡ ಸುಧಾರಣೆ” ಎಂದು  ಹೇಳಿದ್ದಾರೆ. ವಿಶ್ವದ ಜ್ಞಾನವನ್ನು ಹೆಚ್ಚು ಸತ್ಯಾಸತ್ಯತೆಯಿಂದ ಮತ್ತು ತಟಸ್ಥವಾಗಿ ವಿಶ್ವಾಸಾರ್ಹವಾಗಿ ಒದಗಿಸುವ ಗುರಿಯನ್ನು ಹೊಂದಿದೆ.

    We are building Grokipedia @xAI.

    Will be a massive improvement over Wikipedia.

    Frankly, it is a necessary step towards the xAI goal of understanding the Universe. https://t.co/xvSeWkpALy

    — Elon Musk (@elonmusk) September 30, 2025

    ಯಾವಾಗ ಬಿಡುಗಡೆ?

    ಗ್ರೋಕಿಪೀಡಿಯಾದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ XAi ಈ ಯೋಜನೆಯನ್ನು ಶೀಘ್ರಗತಿಯಲ್ಲಿ ಅಭಿವೃದ್ಧಿಪಡಿಸಲು ತಂಡವನ್ನು ರಚಿಸುತ್ತಿದೆ. ಈ ಯೋಜನೆಯಲ್ಲಿ ಕೆಲಸ ಮಾಡಲು ಆಸಕ್ತರಿಗೆ XAi ಆಹ್ವಾನ ನೀಡಿದೆ. ಗ್ರೋಕಿಪೀಡಿಯಾವು ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಜೊತೆಗೆ, ತಂತ್ರಜ್ಞಾನ ಮತ್ತು ಜ್ಞಾನದ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ. ಈ ಮೂಲಕ ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಲಿದೆ. ಗ್ರೋಕಿಪೀಡಿಯಾದ ಬಿಡುಗಡೆಗಾಗಿ ವಿಶ್ವವು ಕಾತರದಿಂದ ಕಾಯುತ್ತಿದೆ

    ai elon musk grokipedia spacex technology tesla wikipedia xai
    Share. Facebook Twitter WhatsApp LinkedIn Email
    Previous Articleರಾತ್ರೋ ರಾತ್ರಿ ಟಾಪ್‌ ಸ್ಥಾನಕ್ಕೇರಿದ ಅರಟ್ಟೈ ‌ಚಾಟ್ ಆಪ್
    Next Article ಶಿವಕಾರ್ತಿಕೇಯನ್‌ “ಮಧರಾಸಿ” ಓಟಿಟಿಗೆ; ಕನ್ನಡದಲ್ಲೂ ವಿಕ್ಷಣೆಗೆ ಲಭ್ಯ

    Related Posts

    Trending

    FIFA ವಿಶ್ವಕಪ್ 2026: ಸೆಮಿಫೈನಲ್‌ಗೆ ಯಾವ ತಂಡಗಳು ಎಂಟ್ರಿ? ಭಾರತದಲ್ಲಿ ಎಷ್ಟು ಗಂಟೆಗೆ ಪ್ರಸಾರ? ಸಂಪೂರ್ಣ ಮಾಹಿತಿ

    July 12, 2026
    Trending

    ಉತ್ತರ ಕನ್ನಡದ ಜಲಪಾತಗಳು: ಮಳೆಗಾಲದ ಪ್ರವಾಸಕ್ಕೆ ಕರ್ನಾಟಕದ ಅತ್ಯುತ್ತಮ ತಾಣಗಳು

    July 6, 2026
    Trending

    Flipkart GOAT Sale 2026: ಐಫೋನ್ 17, ಸ್ಯಾಮ್‌ಸಂಗ್ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ರಿಯಾಯಿತಿ!

    July 3, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    Zebronics Pixaplay 35: ಈ ಬಜೆಟ್ ಪ್ರೊಜೆಕ್ಟರ್ ಮುಂದೆ ಸ್ಮಾರ್ಟ್ ಟಿವಿ ಕೂಡ ವೇಸ್ಟ್! ನಿಮ್ಮ ಗೋಡೆಯೇ ಈಗ ಸ್ಮಾರ್ಟ್ ಸ್ಕ್ರೀನ್

    July 16, 2026

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.