Close Menu
New Karnataka
    What's Hot

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

      May 17, 2026

      ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

      May 17, 2026

      ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

      May 17, 2026

      ₹78,000 ವರೆಗೆ ಸೊಲಾರ್ ಸಬ್ಸಿಡಿ: PM Surya Ghar Yojana ಕುರಿತು ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ವಿವರ

      May 16, 2026

      ಮಳೆಗಾಲದಲ್ಲಿ ಗಿಡಗಳ ಕಾಳಜಿ: ನಿಮ್ಮ ತೋಟವನ್ನು ಹಸಿರಾಗಿಡಲು ಸಂಪೂರ್ಣ ಮಾರ್ಗದರ್ಶಿ

      May 16, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಶಿವಕಾರ್ತಿಕೇಯನ್‌ “ಮಧರಾಸಿ” ಓಟಿಟಿಗೆ; ಕನ್ನಡದಲ್ಲೂ ವಿಕ್ಷಣೆಗೆ ಲಭ್ಯ
    Entertainment

    ಶಿವಕಾರ್ತಿಕೇಯನ್‌ “ಮಧರಾಸಿ” ಓಟಿಟಿಗೆ; ಕನ್ನಡದಲ್ಲೂ ವಿಕ್ಷಣೆಗೆ ಲಭ್ಯ

    New KarnatakaBy New KarnatakaOctober 1, 20251 Min Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಖ್ಯಾತ ನಿರ್ದೇಶಕ ಮುರುಗದಾಸ್‌ ನಿರ್ದೇಶನದ ಮಧರಾಸಿ ಚಿತ್ರವು ಅಕ್ಟೋಬರ್‌ 1 ರಿಂದ ಅಮೇಜಾನ್‌ ಪ್ರೈಮ್‌ ನಲ್ಲಿ ವಿಕ್ಷಿಸಲು ಲಭ್ಯವಿದೆ.

    ಶಿವಕಾರ್ತಿಕೇಯನ್‌,‌ ಕನ್ನಡತಿ ರುಕ್ಮಿಣಿ ವಸಂತ್ ಹಾಗೂ ವಿದ್ಯುತ್ ಜಮ್ವಾಲ್ ತಾರಾಂಗಣವಿರುವ ಮಧರಾಸಿ ಚಿತ್ರವು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಆಗಿ ಒಟಿಟಿಯಲ್ಲಿ ಲಭ್ಯವಿದ್ದು, ಸಿನಿ ಪ್ರೇಕ್ಷಕರಿಗೆ ರೋಮಾಂಚಕ ಅನುಭವವನ್ನು ನೀಡಲಿದೆ.

    ಶಿವಕಾರ್ತಿಕೇಯನ್‌ ತಮ್ಮ ಸಾಂಪ್ರದಾಯಿಕ ಹಾಸ್ಯ ಶೈಲಿಯನ್ನು ಬಿಟ್ಟು ಒಂದು ವಿಭಿನ್ನವಾದ ಶಕ್ತಿಯುತವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತರೊಂದಿಗಿನ ಕೆಮಿಸ್ಟ್ರಿ ಗಮನಾರ್ಹವಾಗಿದೆ. ವಿದ್ಯುತ್ ಜಮ್ವಾಲ್ ನೆಗೆಟಿವ್‌ ಪಾತ್ರದಲ್ಲಿ ಭಯಾನಕವಾಗಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ಬಿಜು ಮೆನನ್, ವಿಕ್ರಾಂತ್ ಮತ್ತು ಶಬೀರ್ ಕಲ್ಲರಕ್ಕಲ್ ಮುಖ್ಯ  ಪಾತ್ರಗಳಲ್ಲಿ ಮಿಂಚಿದ್ದಾರೆ. ಅನಿರುಧ್ ರವಿಚಂದ್ರನ್‌ರ ಅದ್ಭುತ ಸಂಗೀತ ಮತ್ತು “ಸಲಂಬಾಲ” ಗೀತೆ ಚಿತ್ರವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಚಿತ್ರಮಂದಿರದಲ್ಲಿ ಮಧರಾಸಿ ಸೆಪ್ಟೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ₹13 ಕೋಟಿ ಗಳಿಕೆಯೊಂದಿಗೆ ಭರ್ಜರಿ ಆರಂಭವನ್ನು ಕಂಡಿತು ಮತ್ತು ವಿಶ್ವಾದ್ಯಂತ ₹100 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ ಎಂದು ಮಾದ್ಯಮಗಳು ವರದಿ ಮಾಡಿದೆ. ಸಾಮಾನ್ಯ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾದರೂ ಆಕ್ಷನ್‌ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು.

    amazon prime video cinema news madharaasi murugadoss ott ott updates rrukmini vasanth sivakarthikeyan tamiļ movie
    Share. Facebook Twitter WhatsApp LinkedIn Email
    Previous Articleಬರುತ್ತಿದೆ ಗ್ರೋಕಿಪೀಡಿಯಾ; ಎಲಾನ್ ಮಸ್ಕ್‌ರಿಂದ ಜ್ಞಾನದ ಹೊಸ ಕ್ರಾಂತಿ
    Next Article ಹೊಸ ಆವಿಷ್ಕಾರದ ಮಾರುತಿ ಸುಜುಕಿ ವಿಕ್ಟೋರಿಸ್; ಗ್ರಾಹಕರಿಗೆ ಡೆಲಿವರಿ ಆರಂಭ

    Related Posts

    Entertainment

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026
    Entertainment

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Entertainment

    KALKI 2 ಬಿಡುಗಡೆಗೆ ಮುಹೂರ್ತ ಫಿಕ್ಸ್? ಡಿಸೆಂಬರ್‌ನಲ್ಲಿ ಅಬ್ಬರಿಸಲಿದ್ದಾನೆ ‘ಭೈರವ’!

    May 8, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Our Picks

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.