Close Menu
New Karnataka
    What's Hot

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026

      KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಮೋದಿಯವರ ಭೇಟಿಯಾದಾಗ ನನಗೆ ಅವರ AURA ಅನುಭವವಾಯಿತು !! ರಿಷಭ್‌ ಶೆಟ್ಟಿ; ವೈರಲ್‌ ಆದ ಹೇಳಿಕೆ
    Entertainment

    ಮೋದಿಯವರ ಭೇಟಿಯಾದಾಗ ನನಗೆ ಅವರ AURA ಅನುಭವವಾಯಿತು !! ರಿಷಭ್‌ ಶೆಟ್ಟಿ; ವೈರಲ್‌ ಆದ ಹೇಳಿಕೆ

    ನಾವು ನಮ್ಮ  ಹಳ್ಳಿಯಲ್ಲಿ ವಾಸಿಸುತ್ತಿರುವಾಗ ನಮ್ಮ ಕ್ಷೇತ್ರದ MLA ಫೋಟೊವನ್ನೇ ದಿನಪತ್ರಿಕೆಯಲ್ಲಿ ನೋಡಿ ಆನಂದಿಸುತ್ತಿದ್ದೆವು,  ಇಂತಹ ಹಳ್ಳಿಯಿಂದ ಬಂದ ನನ್ನಂತಹ ಯುವಕನಿಗೆ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು ನನಗಾಗಲಿ, ನನ್ನ ಕುಟುಂಬದವರಿಗಾಗಲಿ, ನನ್ನ ಊರಿನವರಿಗಾಗಲಿ ಬಹಳ ಹೆಮ್ಮೆಯ ವಿಷಯ. - ರಿಷಭ್‌ ಶೆಟ್ಟಿ
    New KarnatakaBy New KarnatakaOctober 12, 2025Updated:October 12, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ರಿಷಭ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಾಪ್ಟರ್‌ 1 ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಸಿನಿಪ್ರಿಯರನ್ನು ರಂಜಿಸಲು ಯಶಸ್ಸಾಗಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ 509.25ಕೋಟಿ ಒಟ್ಟು ಗಳಿಕೆ(Gross collection Worldwide) ಮಾಡಿದೆ ಎಂದು ಸ್ವತಃ  ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ತಮ್ಮ ಸೋಷಿಯಲ್‌ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

    ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿ (2001–2014) 2014ರಲ್ಲಿ ಪ್ರಧಾನಿಯಾದರು, ಹಿಂದೂತ್ವ, “ಮೇಕ್ ಇನ್ ಇಂಡಿಯಾ” ಮತ್ತು ಕಲ್ಯಾಣ ಯೋಜನೆಗಳ ಮೂಲಕ ದೊಡ್ಡ ರಾಜಕೀಯ ಶಕ್ತಿಯಾಗಿ ಮಾರ್ಪಟ್ಟರು. ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷದ (BJP) ನಾಯಕರಾಗಿ ಮತ್ತು ದೀರ್ಘಕಾಲದ ಕಾಂಗ್ರೆಸ್ಸೆತರ ಪ್ರಧಾನಿಯಾಗಿ, ಅವರ ಆಕರ್ಷಕ ಉಪಸ್ಥಿತಿ, ಭಾಷಣ ಕೌಶಲ್ಯ, ದೈವಿಕ ವ್ಯಕ್ತಿತ್ವ ಎಂತವರನ್ನೂ ಮಂತ್ರಮುಗ್ಧ  ಗೊಳಿಸುವುದು ಸಹಜ. ಅದೇ ರೀತಿಯ ಅನುಭವವನ್ನು ರಿಷಭ್‌ ಶೆಟ್ಟಿಯವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

    ಕಾಂತಾರ ಚಾಪ್ಟರ್‌ 1 ಚಿತ್ರದ ಕ್ಯಾಪ್ಟನ್‌ ರಿಷಭ್‌ ಶೆಟ್ಟಿ ದೇಶದಾದ್ಯಂತ ಚಿತ್ರದ  ಪ್ರಚಾರ ಕಾರ್ಯದಲ್ಲಿ  ಬಿಡುವಿಲ್ಲದೆ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಹಿಂದಿ ನ್ಯೂಸ್‌ ಚಾನೆಲ್‌ ನ ಸಂದರ್ಶನವೊಂದರಲ್ಲಿ ನಿರೂಪಕಿಯು ಕಾಂತಾರ ಚಿತ್ರದ ಮೇಕಿಂಗ್‌, ರಿಷಭ್‌ ಶೆಟ್ಟಿ ಮತ್ತು ಅವರ ಚಿತ್ರತಂಡ ಚಿತ್ರಕ್ಕಾಗಿ ಪಟ್ಟ ಶ್ರಮ, ಬಗ್ಗೆ ಪ್ರಶ್ನಿಸುತ್ತಾ “ನೀವು ಈ ಹಿಂದೆ ಅಂದರೆ ಹಳೆಯ ಕಾಂತಾರ ಚಿತ್ರ ಯಶಸ್ಸು ಕಂಡಾಗ ಪ್ರಧಾನ ಮಂತ್ರಿ ನರೆಂದ್ರ  ಮೋದಿಯವರನ್ನು ಭೇಟಿ ಮಾಡಿದ್ದಿರಿ, ಹೇಗೆ ಅನ್ನಿಸಿತು ಆ ಅನುಭವ?” ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ರಿಷಭ್‌ ಶೆಟ್ಟಿ “ನರೇಂದ್ರ ಮೋದಿಯವರ ಬೇಟಿ ನನ್ನ ಜೀವನದ ಅತಿ ಮಹತ್ವದ ಘಟನೆ, ನಾವು ನಮ್ಮ  ಹಳ್ಳಿಯಲ್ಲಿ ವಾಸಿಸುತ್ತಿರುವಾಗ ನಮ್ಮ ಕ್ಷೇತ್ರದ MLA ಫೋಟೊವನ್ನೇ ದಿನಪತ್ರಿಕೆಯಲ್ಲಿ ನೋಡಿ ಆನಂದಿಸುತ್ತಿದ್ದೆವು,  ಇಂತಹ ಹಳ್ಳಿಯಿಂದ ಬಂದ ನನ್ನಂತಹ ಯುವಕನಿಗೆ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು ನನಗಾಗಲಿ, ನನ್ನ ಕುಟುಂಬದವರಿಗಾಗಲಿ, ನನ್ನ ಊರಿನವರಿಗಾಗಲಿ ಬಹಳ ಹೆಮ್ಮೆಯ ವಿಷಯ. ಮೋದಿಯವರ AURA (ವಿಶೇಷ ಜನಾಕರ್ಷಣೆ) ಬಗ್ಗೆ  ತುಂಬಾ ಜನ ಹೇಳುತ್ತಾರೆ, ಹಾಗೇಯೆ ಅವರನ್ನು ಭೇಟಿಯಾದಾಗ ಆ AURA ನನಗೂ ಅನುಭವವಾಯಿತು. ಅವರು ಕೋಣೆ ಪ್ರವೇಶಿಸುತ್ತಿದ್ದಂತೆ ಆ AURA ನನಗೆ ಅನುಭವವಾಯಿತು.

    ಅವರಿಗೆ ಭಾರತದ ಎಲ್ಲಾ ಚಿತ್ರೋದ್ಯಮಗಳ ಬಗ್ಗೆ ಮಾಹಿತಿ ಇದೆ. ಅವರು ಭಾರತದ ಸುಂದರ ದ್ವೀಪಗಳ ಬಗ್ಗೆ ಮಾತನಾಡಿದರು. ಸಿನೆಮಾ ಚಿತ್ರಿಕರಣಕ್ಕಾಗಿ ವಿದೇಶಗಳಿಗೆ ಹೋಗುವ ಬದಲು ನಮ್ಮ ಭಾರತದ ದ್ವೀಪಗಳನ್ನು ಎಕ್ಷ್‌ ಪ್ಲೋರ್‌ ಮಾಡಿ ಎಂದು ಸಲಹೆ ನೀಡಿದರು. ಎಂದು ರಿಷಭ್‌ ಶೆಟ್ಟಿ ಮೋದಿಯವರ ಭೇಟಿಯ ಅನುಭವವನ್ನು ಹಂಚಿಕೊಂಡರು.

    ಸಂದರ್ಶನದ ಪೂರ್ತಿ ವೀಡಿಯೋ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

    bjp india hindu hombale films kantara chapter ̆ narendra modi rishabh shetty
    Share. Facebook Twitter WhatsApp LinkedIn Email
    Previous Articleಭಾರತದ ಮೊಟ್ಟ ಮೊದಲ ಡೈನ್-ಇನ್ ಥಿಯೇಟರ್ ಬೆಂಗಳೂರಿನಲ್ಲಿ; ಇನ್ನು ಮುಂದೆ ಊಟ ಸವಿಯುತ್ತಲೇ ಸಿನಿಮಾ ವೀಕ್ಷಿಸಬಹುದು
    Next Article Winter is Coming; ಚಳಿಗಾಲದಲ್ಲಿ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲಿ ಅನುಸರಿಸಬೇಕಾದ ಸರಳ ಅಂಶಗಳು

    Related Posts

    Entertainment

    ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

    July 13, 2026
    Entertainment

    ‘ಮದರ್ ಪ್ರಾಮಿಸ್’: ಹೊಸ ಕಾಮಿಡಿ ಎಂಟರ್‌ಟೈನರ್ ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್

    July 12, 2026
    Trending

    FIFA ವಿಶ್ವಕಪ್ 2026: ಸೆಮಿಫೈನಲ್‌ಗೆ ಯಾವ ತಂಡಗಳು ಎಂಟ್ರಿ? ಭಾರತದಲ್ಲಿ ಎಷ್ಟು ಗಂಟೆಗೆ ಪ್ರಸಾರ? ಸಂಪೂರ್ಣ ಮಾಹಿತಿ

    July 12, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.