Close Menu
New Karnataka
    What's Hot

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026

      KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಇವನು ಹೀರೋ ಮಟಿರಿಯಲ್‌ ಅಲ್ಲ ಎಂದು ಅವಮಾನಿಸಿದರು, ಆದರೆ ಮಾಡಿದ 3 ಚಿತ್ರಗಳೂ 100+ ಕೋಟಿ ಗಳಿಕೆ; ಈಗ ಸೌತ್ ಇಂಡಿಯಾದಲ್ಲೇ ಬಹುಬೇಡಿಕೆಯ ನಟ.
    Entertainment

    ಇವನು ಹೀರೋ ಮಟಿರಿಯಲ್‌ ಅಲ್ಲ ಎಂದು ಅವಮಾನಿಸಿದರು, ಆದರೆ ಮಾಡಿದ 3 ಚಿತ್ರಗಳೂ 100+ ಕೋಟಿ ಗಳಿಕೆ; ಈಗ ಸೌತ್ ಇಂಡಿಯಾದಲ್ಲೇ ಬಹುಬೇಡಿಕೆಯ ನಟ.

    ಪ್ರದೀಪ್ ರಂಗನಾಥನ್ ನಟಿಸಿದ ‘ಡ್ಯೂಡ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಲವ್ ಟುಡೇ ಮತ್ತು ಡ್ರ್ಯಾಗನ್ ನಂತರ ಇದು ಅವರ ಮೂರನೇ 100 ಕೋಟಿ ಸಿನಿಮಾ ಆಗಿದೆ. ಅವರ ಜೀವನ, ಕರಿಯರ್ ಮತ್ತು ಯಶಸ್ಸಿನ ಕಥೆ ಇಲ್ಲಿದೆ.
    New KarnatakaBy New KarnatakaOctober 26, 2025Updated:October 26, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ತಮಿಳು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಹಾಗೂ ನಟ ಪ್ರದೀಪ್ ರಂಗನಾಥನ್ ಮತ್ತೆ ತನ್ನ ಹೊಸ ಸಿನಿಮಾ ‘ಡ್ಯೂಡ್’ (Dude) ಮೂಲಕ ಸಕ್ಸಸ್‌ನ ಸಿಂಹಾಸನದಲ್ಲಿ ಕುಳಿತಿದ್ದಾನೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಪ್ರಶಂಸೆಯನ್ನು ಗಳಿಸಿದೆ. ವಿಶೇಷವೆಂದರೆ, ಪ್ರದೀಪ್ ನಟಿಸಿದ ಮೂರು ಸಿನಿಮಾಗಳೂ ₹100 ಕೋಟಿಗೂ ಹೆಚ್ಚು ವಸೂಲಿ ಮಾಡಿದೆ.

    ಪ್ರದೀಪ್ ಅವರ ವೃತ್ತಿ ಜೀವನ ‘ವಾಟ್ಸ್‌ಆಪ್ ಕಾದಲ್’ (2015) ಎಂಬ ಕಿರು ಚಿತ್ರದೊಂದಿಗೆ ಆರಂಭವಾಯಿತು. ಇದರಲ್ಲಿ ಅವರು ನಟ, ನಿರ್ದೇಶಕ, ಎಲ್ಲ ಭೂಮಿಕೆಗಳನ್ನೂ ನಿರ್ವಹಿಸಿದರು. ಇದರೊಂದಿಗೆ ‘ಕಾಲೇಜ್ ಡೈರೀಸ್’, ‘ಟಿವಿ ಕಥೈ’, ‘ಹೈವೇ ಕಾದಲಿ’ ಮುಂತಾದ ಕಿರು ಚಿತ್ರಗಳು ಬಂದವು. ಈ ಶಾರ್ಟ್‌ ಫಿಲ್ಮಗಳು ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದವು ಮತ್ತು ಹಲವು ನಿರ್ಮಾಪಕರ ಗಮನ ಸೆಳೆದವು.

    2019ರಲ್ಲಿ ಅವರು ನಿರ್ದೇಶಿಸಿದ ಮೊದಲ ಪೂರ್ಣ ಪ್ರಮಾಣದ ಚಿತ್ರ ‘ಕೋಮಲಿ (Comali)’ ಜಯಮ್ ರವಿ ಮತ್ತು ಕಾಜಲ್ ಅಗರವಾಲ್ ನಟನೆಯ ಈ ಸಿನಿಮಾ ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವನ್ನು ನೀಡುವ ಚಿತ್ರವಾಗಿತ್ತು. ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಬೃಹತ್ ಯಶಸ್ಸು ಕಂಡಿತು. ಇದೇ ಸಿನಿಮಾ ಪ್ರದೀಪ್‌ಗೆ ನಿರ್ದೇಶಕನಾಗಿ ಭಾರೀ ಖ್ಯಾತಿ ತಂದುಕೊಟ್ಟಿತು.

    ಇದನ್ನೂ ಓದಿ: ಮೋದಿಯವರ ಭೇಟಿಯಾದಾಗ ನನಗೆ ಅವರ AURA ಅನುಭವವಾಯಿತು !! ರಿಷಭ್‌ ಶೆಟ್ಟಿ; ವೈರಲ್‌ ಆದ ಹೇಳಿಕೆ

    ನಿರ್ದೇಶನದ ಬಳಿಕ ಪ್ರದೀಪ್ ತನ್ನ ಎರಡನೇ ಹಾದಿಯನ್ನು ನಟನಾಗಿ ಆರಿಸಿಕೊಂಡರು

    2022ರಲ್ಲಿ ಬಿಡುಗಡೆಯಾದ ‘ಲವ್ ಟುಡೇ (Love Today)’ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಂಡರು. ಯುವಜನತೆಯ ನೈಜ ಜೀವನ ಮತ್ತು ಸಂಬಂಧಗಳ ತಾರತಮ್ಯವನ್ನು ಮನರಂಜನೆಯ ರೀತಿಯಲ್ಲಿ ಚಿತ್ರಿಸಿರುವ ಈ ಸಿನಿಮಾ ಭಾರೀ ಹಿಟ್ ಆಯಿತು. ಈ ಚಿತ್ರವೂ ₹100 ಕೋಟಿ ಕ್ಲಬ್‌ಗೆ ಸೇರಿ, ಪ್ರೇಕ್ಷಕರ ಹೃದಯ ಗೆದ್ದಿತು. 2025ರಲ್ಲಿ ಬಂದ ‘ಡ್ರಾಗನ್’ ಚಿತ್ರವೂ 100 ಕೋಟಿ ರೂಪಾಯಿಗಳನ್ನು ಮೀರಿಸಿ ದೊಡ್ಡ ಕಮರ್ಷಿಯಲ್‌ ಹಿಟ್‌ ಆಯಿತು. ಅವರ ಎರಡನೇ ಲೀಡ್ ರೋಲ್ ಯಶಸ್ಸನ್ನು ಖಚಿತಪಡಿಸಿತು.‌

    ಪ್ರದೀಪ್ ರಂಗನಾಥನ್ ಮತ್ತೆ ಸಕ್ಸಸ್‌ ಟ್ರ್ಯಾಕ್‌ನಲ್ಲಿ!

    ‘ಡ್ಯೂಡ್’ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ 2025 ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಅವರ ಹೊಸ ಸಿನಿಮಾ ‘ಡ್ಯೂಡ್’ ಮತ್ತೊಮ್ಮೆ ಅದೇ ಅದ್ಭುತವನ್ನು ಮರುಕಳಿಸಿದೆ. ಪ್ರೇಕ್ಷಕರು ಸಿನಿಮಾದ ಕಥೆ, ಹಾಸ್ಯ ಹಾಗೂ ಪ್ರದೀಪ್‌ನ ನ್ಯಾಚುರಲ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಮೊದಲ ವಾರದಲ್ಲೇ ₹100 ಕೋಟಿ ದಾಟಿ ಸಕ್ಸಸ್‌ಫುಲ್ ಟ್ರ್ಯಾಕ್‌ನಲ್ಲಿ ಓಡುತ್ತಿದೆ.

    ಪ್ರದೀಪ್ ರಂಗನಾಥನ್‌ನ ಮೂರು ಸಿನಿಮಾಗಳೂ ಪ್ರೇಕ್ಷಕರ ಮನಗೆದ್ದಿರುವ ಪ್ರಮುಖ ಕಾರಣವೆಂದರೆ ಅದು ಕಂಟೆಂಟ್! ಅವರು ತೋರಿಸಿರುವ ಪ್ರತಿಯೊಂದು ಸಿನಿಮಾವೂ ಹೊಸ ವಿಚಾರಧಾರೆ, ಸರಳ ಕಥನಶೈಲಿ ಹಾಗೂ ಪ್ರೇಕ್ಷಕರ ಹೃದಯಕ್ಕೆ ತಾಕುವ ಭಾವನೆಗಳ ಸಂಯೋಜನೆಯಾಗಿದೆ.

    ಪ್ರದೀಪ್ ಈಗ ತಮಿಳು ಹಾಗೂ ತೆಲುಗು ಸಿನಿಮಾ ನಿರ್ಮಾಪಕರಿಂದ ಹಲವು ಆಫರ್‌ಗಳನ್ನು ಪಡೆದಿದ್ದಾರೆ.
    ಅವರ ಮುಂದಿನ ಸಿನಿಮಾ ಬಹುಭಾಷಾ ಪ್ರಾಜೆಕ್ಟ್ ಆಗುವ ಸಾಧ್ಯತೆ ಇದೆ ಎಂದು ಚಿತ್ರರಂಗ ವಲಯದವರು ತಿಳಿಸಿದ್ದಾರೆ.

    100 crore club movie dude movie dude movie box office collection pradeep ranganathan pradeep ranganathan movie tamil movie
    Share. Facebook Twitter WhatsApp LinkedIn Email
    Previous Articleಆಕ್ಸಿಸ್ ಬ್ಯಾಂಕ್ ಮತ್ತು ಹಿಟಾಚಿ ಪೇಮೆಂಟ್ ಸರ್ವಿಸಸ್‌ ಭಾರತದಲ್ಲಿ ಮೊದಲ ಡಿಜಿಟಲ್ ಬ್ಯಾಂಕಿಂಗ್ ಪಾಯಿಂಟ್ – ಎಕ್ಸ್‌ಪ್ರೆಸ್ ಬ್ಯಾಂಕಿಂಗ್
    Next Article ದೀಪಾವಳಿ ಮುಗಿದರೂ ಮುಗಿಯದ ಮಳೆಗಾಲ: ಕರಾವಳಿ ಮತ್ತು ಮಲೆನಾಡಿನ ರೈತರಲ್ಲಿ ಆತಂಕ

    Related Posts

    Entertainment

    ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

    July 13, 2026
    Entertainment

    ‘ಮದರ್ ಪ್ರಾಮಿಸ್’: ಹೊಸ ಕಾಮಿಡಿ ಎಂಟರ್‌ಟೈನರ್ ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್

    July 12, 2026
    Entertainment

    ‘ಕರಾವಳಿ’ ಸಿನಿಮಾ ವಿವಾದ: ನಿರ್ದೇಶಕರ ಆರೋಪಗಳಿಗೆ ನಟ ಪ್ರಜ್ವಲ್ ದೇವರಾಜ್ ಅವರ ಅಸಲಿ ಸ್ಪಷ್ಟನೆ ಇಲ್ಲಿದೆ!

    July 11, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.