Close Menu
New Karnataka
    What's Hot

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

      August 30, 2026

      ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

      August 29, 2026

      ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

      August 26, 2026

      ಎಂದೂ ಕುಗ್ಗದ ಬಿಸಿನೆಸ್‌: ಮಹಿಳೆಯರಿಗೆ ಹೆಚ್ಚು ಲಾಭ ತರುವ ‘ಟೈಲರಿಂಗ್ ಉದ್ಯಮ’

      August 23, 2026

      Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

      August 20, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಇನ್ನು ಒಂದು ವರ್ಷ Chat GPT ಫ್ರೀ; ಈ ಅವಕಾಶ ಮಿಸ್‌ ಮಾಡಲೇಬೇಡಿ
    Tech

    ಇನ್ನು ಒಂದು ವರ್ಷ Chat GPT ಫ್ರೀ; ಈ ಅವಕಾಶ ಮಿಸ್‌ ಮಾಡಲೇಬೇಡಿ

    New KarnatakaBy New KarnatakaOctober 28, 2025Updated:October 28, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    Ai ರಂಗದಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ Open AI ಸಂಸ್ಥೆ, ಭಾರತೀಯ ಬಳಕೆದಾರರನ್ನು ಆಕರ್ಷಿಸಲು ಒಂದು ವರ್ಷಕ್ಕೆ ಉಚಿತ ‘Chat GPT Go’ ಸಬ್‌ಸ್ಕ್ರಿಪ್ಷನ್‌ (ಚಂದಾದಾರಿಕೆ) ಅವಕಾಶವನ್ನು ನೀಡುತ್ತಿದೆ. ಈ ಆಕರ್ಷಣೀಯ ಆಫರ್ ನವೆಂಬರ್ 4‌ ರಿಂದ ಆರಂಭವಾಗುತ್ತದೆ ಮತ್ತು ನಿರ್ದಿಷ್ಟ ಅವಧಿಯಲ್ಲಿ ಸೈನ್ ಅಪ್ ಮಾಡುವ ಎಲ್ಲ ಭಾರತೀಯ ಬಳಕೆದಾರರಿಗೂ ಅನ್ವಯಿಸುತ್ತದೆ. ಈ ಘೋಷಣೆಯು ಸಂಸ್ಥೆಯ ಭಾರತದಲ್ಲಿ ನಡೆಯುವ ಮೊದಲ ‘ಡೆವ್‌ಡೇ ಎಕ್ಸ್‌ಚೇಂಜ್’ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು, ದೇಶದ ತ್ವರಿತ ಬೆಳವಣಿಗೆಯ AI ಚೌಕಟ್ಟನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.

    Chat GPT Go ಎಂಬುದು Open AI ನ ಮಧ್ಯಮ ಮಟ್ಟದ ಸಬ್‌ಸ್ಕ್ರಿಪ್ಷನ್ ಯೋಜನೆಯಾಗಿದ್ದು, ಉಚಿತ ಆವೃತ್ತಿಗಿಂತ 10 ಪಟ್ಳು ಹೆಚ್ಚು ಬಳಕೆಯ ಅವಕಾಶಗಳನ್ನು ನೀಡುತ್ತದೆ. ಈ ಯೋಜನೆಯಡಿ ಬಳಕೆದಾರರು ಹೆಚ್ಚಿನ ಸಂದೇಶಗಳನ್ನು ರಚಿಸಲು, ಚಿತ್ರಗಳನ್ನು ರೂಪಿಸಲು ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಇದರೊಂದಿಗೆ ಸುಧಾರಿತ ಮೆಮರಿ ವೈಶಿಷ್ಟ್ಯವೂ ಲಭ್ಯವಿದ್ದು, ವೈಯಕ್ತಿಕೀಕೃತ ಉತ್ತರಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಈ ಸೇವೆಯ ಬೆಲೆ ತಿಂಗಳಿಗೆ 399 ರೂಪಾಯಿಗಳಾಗಿದ್ದು ಇನ್ನೂ ಉಚಿತವಾಗಿ ದೊರಕಲಿದೆ, ಇದರ ನಂತರ Chat GPT Plus (1,999 ರೂಪಾಯಿಗಳು) ಮತ್ತು Pro(19,990 ರೂಪಾಯಿಗಳು) ಪ್ಲಾನ್‌ಗಳು ಪೇಯ್ಡ್‌ ಚಂದಾದಾರಿಕೆಯಲ್ಲಿ ಲಭ್ಯವಿದೆ.

    Photo by <a href="https://unsplash.com/@sanketgraphy?utm_source=unsplash&utm_medium=referral&utm_content=creditCopyText">Sanket Mishra</a> on <a href="https://unsplash.com/photos/a-person-holding-a-cell-phone-with-a-chat-app-on-the-screen-qAKPcrIcRG8?utm_source=unsplash&utm_medium=referral&utm_content=creditCopyText">Unsplash</a>

    ಈ ಉಚಿತ ಆಫರ್ ಘೋಷಿಸಿರುವ Open AI, ಭಾರತವನ್ನು ತನ್ನ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಕರೆದಿದ್ದು, ದೇಶದಲ್ಲಿ ದೈನಂದಿನವಾಗಿ ಲಕ್ಷಾಂತರ ಬಳಕೆದಾರರು ಚಾಟ್‌ಜಿಪಿಟಿಯನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ.‌ ವಿದ್ಯಾರ್ಥಿಗಳು, ವೃತ್ತಿಪರರು, ಡೆವಲಪರ್‌ಗಳು ಸೇರಿದಂತೆ ವಿವಿಧ ವರ್ಗಗಳು ಈ ಉಪಕರಣಗಳನ್ನು ಕಲಿಕೆ, ಉತ್ಪಾದಕತೆ ಮತ್ತು ಸೃಜನಶೀಲತೆಗಾಗಿ ಬಳಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಭಾರತದಲ್ಲಿ Chat GPT Go ಅನ್ನು ಪರಿಚಯಿಸಿದ ನಂತರ, ಮೊದಲ ತಿಂಗಳಿನಲ್ಲೇ ಪೇಯ್ಡ್ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಇದರಿಂದ ಸ್ಪಷ್ಟವಾಗಿ ಸ್ಥಳೀಯ ಬೇಡಿಕೆಯನ್ನು ತಿಳಿಸುತ್ತದೆ. ಈ ಯಶಸ್ಸಿನಿಂದಾಗಿ ಈ ಪ್ಲಾನ್‌ ಅನ್ನು ಇಂದು ಸುಮಾರು 90 ದೇಶಗಳಲ್ಲಿ ವಿಸ್ತರಿಸಲಾಗಿದೆ.

    ಇದನ್ನೂ ಓದಿ: ಅಂದುಕೊಂಡದ್ದಕ್ಕಿಂತ ಮೊದಲೇ ಕಾಂತಾರ ಚಾಪ್ಟರ್‌ 1 OTTಗೆ; ಬಿಡುಗಡೆಗೆ ಡೇಟ್‌ ಫಿಕ್ಷ್‌

    ನವೆಂಬರ್ 4ರಂದು ಬೆಂಗಳೂರಿನಲ್ಲಿ ನಡೆಯುವ ಡೆವ್‌ಡೇ ಎಕ್ಸ್‌ಚೇಂಜ್ ಕಾರ್ಯಕ್ರಮವು Open AI ಯ ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಡೆವಲಪರ್ ಸಮ್ಮೇಳನವಾಗಿದ್ದು, ಸ್ಥಳೀಯ ಡೆವಲಪರ್‌ಗಳು ಮತ್ತು ಉದ್ಯಮಗಳಿಗೆ ತಕ್ಕಂತೆ ಹೊಸ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. “ಭಾರತದಲ್ಲಿ ನಮ್ಮ ಮೊದಲ ಡೆವ್‌ಡೇ ಎಕ್ಸ್‌ಚೇಂಜ್ ಕಾರ್ಯಕ್ರಮಕ್ಕೆ ಮುಂದಾಗಿ, ಹೆಚ್ಚಿನ ಜನರಿಗೆ ಉನ್ನತ AI ಉಪಕರಣಗಳನ್ನು ಸುಲಭವಾಗಿ ದೊರಕಿಸಲು Chat GPT Go ಅನ್ನು ಒಂದು ವರ್ಷಕ್ಕೆ ಉಚಿತವಾಗಿ ಲಭ್ಯಗೊಳಿಸುತ್ತಿದ್ದೇವೆ. ನಮ್ಮ ಬಳಕೆದಾರರು ಇದರೊಂದಿಗೆ ಏನೆಲ್ಲಾ ನಿರ್ಮಾಣ ಮಾಡುತ್ತಾರೆ, ಕಲಿಯುತ್ತಾರೆ ಮತ್ತು ಸಾಧಿಸುತ್ತಾರೆ ಎಂಬುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ” ಎಂದು Open AI Chat GPT ವೈಸ್ ಪ್ರೆಸಿಡೆಂಟ್ ನಿಕ್ ಟರ್ಲಿ ಹೇಳಿದ್ದಾರೆ.

    Photo by <a href="https://unsplash.com/@andrewtneel?utm_source=unsplash&utm_medium=referral&utm_content=creditCopyText">Andrew Neel</a> on <a href="https://unsplash.com/photos/a-computer-screen-with-the-open-ai-logo-on-it-3bIuyZmcM0s?utm_source=unsplash&utm_medium=referral&utm_content=creditCopyText">Unsplash</a>

    ಈ ಕಾರ್ಯಕ್ರಮವು Open AI ನ ‘ಇಂಡಿಯಾ ಫಸ್ಟ್’ ಯೋಜನೆಯ ಮುಂದುವರಿಕೆಯಾಗಿದ್ದು, ಭಾರತ ಸರ್ಕಾರದ ಇಂಡಿಯಾ AI Mission ಅನ್ನು ಬೆಂಬಲಿಸುತ್ತದೆ. ಈ ಮಿಷನ್ ದೇಶದಲ್ಲಿ AI ಉಪಕರಣಗಳ ದೊರಕುವಿಕೆಯನ್ನು ಹೆಚ್ಚಿಸುವುದು, ಡಿಜಿಟಲ್ ಸಮಾವೇಶನವನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ನವೀನತೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಭಾರತದಲ್ಲಿ 700 ಮಿಲಿಯನ್‌ಗೂ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರು ಮತ್ತು 1 ಬಿಲಿಯನ್‌ಗೂ ಹೆಚ್ಚು ಇಂಟರ್ನೆಟ್ ಸಬ್‌ಸ್ಕ್ರೈಬರ್‌ಗಳಿದ್ದು, ಈ ದೇಶವು Open AI ಯ ಬೆಳವಣಿಗೆ ಮಹತ್ವಾಕಾಂಕ್ಷೆಗೆ ಕೇಂದ್ರಬಿಂದುವಾಗಿದೆ. ಈ ಉಚಿತ ಆಫರ್‌ಗಾಗಿ ನವೆಂಬರ್ 4ರಿಂದ ಸೈನ್ ಅಪ್ ಮಾಡಬಹುದು, ಮತ್ತು ಈಗಿನ ಸಬ್‌ಸ್ಕ್ರೈಬರ್‌ಗಳು ಸಹ ಈ ಲಾಭ ಪಡೆಯಬಹುದು.

    ಈ ಹೊಸ ಆಫರ್ ಗೂಗಲ್ ಮತ್ತು ಪರ್‌ಪ್ಲೆಕ್ಸಿಟಿ ನಂತಹ ಸ್ಪರ್ಧಿಗಳ ಉಚಿತ ಪ್ರೀಮಿಯಂ ವೈಶಿಷ್ಟ್ಯಗಳ ರಣನೀತಿಗೆ ಉತ್ತರವಾಗಿದ್ದು, ಭಾರತದ ವ್ಯಾಪಕ ಗ್ರಾಹಕ ವರ್ಗವನ್ನು ಆಕರ್ಷಿಸುವ ಪ್ರಯತ್ನವಾಗಿದೆ. ಈ ಮೂಲಕ ಎಐ ತಂತ್ರಜ್ಞಾನವು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿ ಬೆಳೆಯುವ ಸಾಧ್ಯತೆಯಿದೆ.

    ai AI Mission Ai technology Chat GPT Chat GPT Free Chat GPT Go indian government Open Ai technology
    Share. Facebook Twitter WhatsApp LinkedIn Email
    Previous Articleಅಂದುಕೊಂಡದ್ದಕ್ಕಿಂತ ಮೊದಲೇ ಕಾಂತಾರ ಚಾಪ್ಟರ್‌ 1 OTTಗೆ; ಬಿಡುಗಡೆಗೆ ಡೇಟ್‌ ಫಿಕ್ಷ್‌.
    Next Article ಈ 5 ಜಪಾನೀಯ ಅಭ್ಯಾಸಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

    Related Posts

    Tech

    Xiaomi Redmi Note 17 5G ಬಿಡುಗಡೆ: 8,000mAh ಬ್ಯಾಟರಿ, ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು

    August 20, 2026
    Tech

    ಯೂಟ್ಯೂಬ್ ವ್ಲಾಗಿಂಗ್ ಶುರು ಮಾಡ್ತಿದ್ದೀರಾ? ಹಾಗಾದ್ರೆ ಈ ಟಾಪ್ 5 ಕ್ಯಾಮರಾ ಫೋನ್‌ಗಳನ್ನೊಮ್ಮೆ ನೋಡಿ!

    June 21, 2026
    Tech

    ಪದೇ ಪದೇ ಚಾರ್ಜ್ ಮಾಡಿ ಸಾಕಾಗಿದ್ಯಾ? ಮೊಬೈಲ್ ಬ್ಯಾಟರಿ ಉಳಿಸಲು ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ!

    April 23, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,270 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026518 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025318 Views
    Our Picks

    ಪೆಟ್ರೋಲ್ ಸ್ಕೂಟರ್‌ಗಳ ಕಥೆ ಮುಗೀತಾ? ಭಾರತದ ಮಾರುಕಟ್ಟೆಗೆ ಬಂತು ಏಥರ್‌ನ ‘ಅತ್ಯಂತ ಅಗ್ಗದ’ ಎಲೆಕ್ಟ್ರಿಕ್ ಸ್ಕೂಟರ್!

    August 30, 2026

    ಯಶ್ ‘ಟಾಕ್ಸಿಕ್’ ಬೆಂಬಲಿಸಿದ ಕಿಚ್ಚ ಸುದೀಪ್: ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ | Kiccha Sudeep Supports Yash’s Toxic

    August 29, 2026

    ಉಚಿತ ಊಟ, ವಸತಿಯೊಂದಿಗೆ ರುಡ್‌ಸೆಟ್‌ನಿಂದ ‘ವಸ್ತ್ರ ಚಿತ್ರಕಲಾ ಉದ್ಯಮಿ’ ತರಬೇತಿ: ಸ್ವ-ಉದ್ಯೋಗಕ್ಕೆ ಇಲ್ಲಿದೆ ಸುವರ್ಣಾವಕಾಶ!

    August 26, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.