Close Menu
New Karnataka
    What's Hot

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

      July 15, 2026

      ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

      July 14, 2026

      ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

      July 14, 2026

      ಪರಾಕ್ ಟೀಸರ್: ಹಾಲಿವುಡ್ ಶೈಲಿಯ ಆಕ್ಷನ್‌ನೊಂದಿಗೆ ಅಬ್ಬರಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ! | Paraak Teaser

      July 13, 2026

      KSP Recruitment 2026: ಪೊಲೀಸ್ ಇಲಾಖೆಯಲ್ಲಿ 2314 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಬೃಹತ್ ನೇಮಕಾತಿ – ಇಂದೇ ಅರ್ಜಿ ಸಲ್ಲಿಸಿ!

      July 13, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ರಾತ್ರೋ ರಾತ್ರಿ ಟಾಪ್‌ ಸ್ಥಾನಕ್ಕೇರಿದ ಅರಟ್ಟೈ ‌ಚಾಟ್ ಆಪ್
    Tech

    ರಾತ್ರೋ ರಾತ್ರಿ ಟಾಪ್‌ ಸ್ಥಾನಕ್ಕೇರಿದ ಅರಟ್ಟೈ ‌ಚಾಟ್ ಆಪ್

    New KarnatakaBy New KarnatakaOctober 1, 2025Updated:October 1, 20251 Min Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಭಾರತೀಯ ಮೂಲದ ಜೊಹೊ ಕಾರ್ಪೋರೇಷನ್ ಕಂಪನಿಯು ಅಭಿವೃದ್ಧಿ ಪಡಿಸಿದ ಅರಟ್ಟೈ ಮೆಸೆಜಿಂಗ್‌ ಆಪ್‌ ಗೂಗಲ್ ಪ್ಲೇ ಸ್ಟೋರ್‌ ನಲ್ಲಿ ಚಾಟ್‌ ಕೆಟಗರಿಯಲ್ಲಿ ನಂ. 1 ಸ್ಥಾನಕ್ಕೇರಿದೆ, ಮತ್ತು ಕೆಲವೇ ದಿನಗಳಲ್ಲಿ 100 ಪಟ್ಟು  ಹೆಚ್ಹು ಬಳಕೆದಾರರು ಡೌನಲೊಡ್‌ ಮಾಡಿಕೊಂಡಿದ್ದಾರೆ. ವಾಟ್ಸಪ್‌ ಆಪ್‌ ಗೆ ಪ್ರತಿಸ್ಪರ್ಧಿಯಾಗಿ ಸ್ಡದೇಶಿ ಆಪ್‌ ಒಂದು ನಿಂತಿದೆ.

    ಕೆಲವು ದಿನಗಳ ಹಿಂದೆ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ರವರು ತಮ್ಮ  X ಖಾತೆಯಲ್ಲಿ ಸ್ವದೇಶಿ ಅಪ್ಲಿಕೇಶನ್‌ ಅರಟ್ಟೈ ಉಚಿತ, ಬಳಸಲು ಸುಲಭ ಮತ್ತು ಸೇಫ್‌ ಆಗಿದೆ, ಈ ಆಪ್‌ ಅನ್ನು ಡೌನಲೋಡ್‌ ಮಾಡಿಕೊಳ್ಳಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯಂತೆ ಸ್ವದೇಶಿ ವಸ್ತುಗಳ ಬಳಕೆಯಲ್ಲಿ ಭಾಗಿಯಾಗೋಣ ಎಂದು ಪೋಸ್ಟ್‌ ಅನ್ನು ಹಂಚಿಕೊಂಡಿದ್ದರು.  ತದನಂತರ ಸೋಷಿಯಲ್‌ ಮಿಡಿಯಾಗಳಲ್ಲಿ ದಿನದಿಂದ ದಿನಕ್ಕೆ ಅರಟ್ಟೈ ಆಪ್‌ ವ್ಯಾಪಕವಾಗಿ ಪ್ರಸಿದ್ಧತೆ ಪಡೆದುಕೊಂಡಿತು,

    ಇತ್ತಿಚೀಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅರಟ್ಟೈ ಆಪ್‌ ಸಿದ್ಧಪಡಿಸಿದ ಜೊಹೊ ತಂಡ ಬೇಟಿ ಮಾಡಿ ಪ್ರಶಂಸಿದರು,

    ತಮಿಳು ಪದ ಅರಟ್ಟೈ ಎಂದರೆ Casual Chat ಎಂದು ಅರ್ಥ ಕನ್ನಡದಲ್ಲಿ ಮಾತುಕತೆ, ಸಂಭಾಷಣೆ, ಹರಟೆ ಎಂದು ಅರ್ಥೈಸಬಹುದು, ಈ ಆಪ್‌ ವಾಟ್ಸಪ್‌ ನಂತೆಯೆ, ಟೆಕ್ಷ್ಟ್‌ ವಾಯ್ಸ ನೋಟ್ಸ, ಆಡಿಯೊ ಕಾಲ್‌, ವಿಡಿಯೊ ಕಾಲ್‌ ಮಾಡಬಹುದು,

    ಪೋಟೊ ವಿಡಿಯೊಗಳನ್ನು ಶೇರ್‌ ಮಾಡಲು, ಸ್ಟೋರಿ ಶೇರ್‌ ಮಾಡಲು, ಗ್ರೂಪ್‌ ಚಾಟ್‌, ಗ್ರೂಪ್‌ ಕಾಲ್‌ ಮಾಡಲೂ ಅವಕಾಶವಿದೆ, ಒಂದು ಗ್ರೂಪ್‌ ನಲ್ಲಿ ಗರಿಷ್ಟ 1000 ಜನರನ್ನು ಸೇರಿಸಬಹುದು. ಮತ್ತು ಗರಿಷ್ಟ 50 ಅಡ್ಮಿನ್ ಗಳನ್ನು ಹೋಂದಬಹುದು, ಟಿವಿ, ಕಂಪ್ಯೂಟರ್‌ ಗೂ ಕನೆಕ್ಟ ಮಾಡಬಹುದು,

    ಒಟ್ಟಾರೆಯಾಗಿ ವಾಟ್ಸಪ್‌ ನಂತೆಯೇ ಹಲವು ವೈಶಿ಼ಷ್ಟ ವನ್ನು ಹೊಂದಿದ್ದು ಇಂಟರ್ನೆಟ್‌ ಜಗತ್ತಿನಲ್ಲಿ ಭಾರತೀಯ ಮೂಲದ ಆಪ್‌ ಒಂದು ಸಾಕಷ್ಟು ಸದ್ದು ಮೂಡಿಸಿದೆ.

    Aratti App Atmanirbhar Bharat Chatting App narendra modi Social Media vocal for local Whatsapp Zoho
    Share. Facebook Twitter WhatsApp LinkedIn Email
    Next Article ಬರುತ್ತಿದೆ ಗ್ರೋಕಿಪೀಡಿಯಾ; ಎಲಾನ್ ಮಸ್ಕ್‌ರಿಂದ ಜ್ಞಾನದ ಹೊಸ ಕ್ರಾಂತಿ

    Related Posts

    Trending

    FIFA ವಿಶ್ವಕಪ್ 2026: ಸೆಮಿಫೈನಲ್‌ಗೆ ಯಾವ ತಂಡಗಳು ಎಂಟ್ರಿ? ಭಾರತದಲ್ಲಿ ಎಷ್ಟು ಗಂಟೆಗೆ ಪ್ರಸಾರ? ಸಂಪೂರ್ಣ ಮಾಹಿತಿ

    July 12, 2026
    Trending

    ಉತ್ತರ ಕನ್ನಡದ ಜಲಪಾತಗಳು: ಮಳೆಗಾಲದ ಪ್ರವಾಸಕ್ಕೆ ಕರ್ನಾಟಕದ ಅತ್ಯುತ್ತಮ ತಾಣಗಳು

    July 6, 2026
    Trending

    Flipkart GOAT Sale 2026: ಐಫೋನ್ 17, ಸ್ಯಾಮ್‌ಸಂಗ್ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ರಿಯಾಯಿತಿ!

    July 3, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 20261,266 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026515 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025317 Views
    Our Picks

    ಟ್ಯಾಕ್ಸ್ ಟೆನ್ಷನ್ ಬಿಡಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಲ್ಲಿದೆ 15 ಬೆಸ್ಟ್ ಟಿಪ್ಸ್!

    July 15, 2026

    ಉಚಿತ ಸಿಸಿಟಿವಿ ಕ್ಯಾಮೆರಾ ತರಬೇತಿ: ರುಡ್‌ಸೆಟ್ ಉಜಿರೆಯಲ್ಲಿ ಸ್ವಯಂ ಉದ್ಯೋಗದ ಸುವರ್ಣ ಅವಕಾಶ

    July 14, 2026

    ITR ಸಲ್ಲಿಕೆ ಇನ್ನಷ್ಟು ಅಗ್ಗ: ಕೇವಲ ₹24 ರಿಂದ ಟ್ಯಾಕ್ಸ್ ಫೈಲಿಂಗ್ ಸೇವೆ ಪರಿಚಯಿಸಿದ ಫೋನ್‌ಪೇ ಮತ್ತು ಜಿಯೋಫೈನಾನ್ಸ್

    July 14, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.