Close Menu
New Karnataka
    What's Hot

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

      May 17, 2026

      ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

      May 17, 2026

      ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

      May 17, 2026

      ₹78,000 ವರೆಗೆ ಸೊಲಾರ್ ಸಬ್ಸಿಡಿ: PM Surya Ghar Yojana ಕುರಿತು ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ವಿವರ

      May 16, 2026

      ಮಳೆಗಾಲದಲ್ಲಿ ಗಿಡಗಳ ಕಾಳಜಿ: ನಿಮ್ಮ ತೋಟವನ್ನು ಹಸಿರಾಗಿಡಲು ಸಂಪೂರ್ಣ ಮಾರ್ಗದರ್ಶಿ

      May 16, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಹೊಸ ಆವಿಷ್ಕಾರದ ಮಾರುತಿ ಸುಜುಕಿ ವಿಕ್ಟೋರಿಸ್; ಗ್ರಾಹಕರಿಗೆ ಡೆಲಿವರಿ ಆರಂಭ
    Auto

    ಹೊಸ ಆವಿಷ್ಕಾರದ ಮಾರುತಿ ಸುಜುಕಿ ವಿಕ್ಟೋರಿಸ್; ಗ್ರಾಹಕರಿಗೆ ಡೆಲಿವರಿ ಆರಂಭ

    New KarnatakaBy New KarnatakaOctober 1, 2025Updated:October 2, 20252 Mins Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಭಾರತದ ಅತಿದೊಡ್ಡ ಆಟೋಮೊಬೈಲ್ ಕಂಪನಿಯಾದ ಮಾರುತಿ ಸುಜುಕಿ, ತನ್ನ ಹೊಸ ಕಾಂಪ್ಯಾಕ್ಟ್ SUV ಮಾದರಿ ‘ವಿಕ್ಟೋರಿಸ್’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2025ರ ಸೆಪ್ಟೆಂಬರ್ 22ರಂದು ನವರಾತ್ರಿ ಹಬ್ಬದ ಮೊದಲ ದಿನದಿಂದಲೇ ಈ ಗಾಡಿಯ ಡೆಲಿವರಿ ಗ್ರಾಹಕರಿಗೆ ಆರಂಭವಾಗಿದೆ.

    ಎಕ್ಷ್‌ ಷೋ ರೂಮ್ ಬೆಲೆ ರೂ. 10.50 ಲಕ್ಷದಿಂದ ಆರಂಭವಾಗಿ ರೂ. 19.99 ಲಕ್ಷಗಳವರೆಗೆ ಲಭ್ಯವಿರುವ ಈ SUV, ಪೆಟ್ರೋಲ್, ಸಿಎನ್‌ಜಿ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು ಸಿಟಿಯ ರಸ್ತೆಗಳಿಗೂ ಹಾಗೂ ಹೈವೇಗೆ ಸಹ ಸೂಕ್ತವಾದ, ಆಧುನಿಕತೆಯ ಜೊತೆಗೆ ಸುರಕ್ಷತೆಯನ್ನು ಒಳಗೊಂಡಿದೆ.

    ಇಂಜಿನ್ ವಿನ್ಯಾಸದಲ್ಲಿ 1462 ಸಿಸಿ ಮತ್ತು 1490 ಸಿಸಿ (ಎಂ15ಡಿ ಸ್ಟ್ರಾಂಗ್ ಹೈಬ್ರಿಡ್) 3 ಸಿಲಿಂಡರ್ ಪೆಟ್ರೋಲ್ ಇಂಜಿನ್ ಇದ್ದು, ಮ್ಯಾಕ್ಸ್ ಪವರ್ 141.14 ಬಿಎಚ್‌ಪಿ @ 5500 ಆರ್‌ಪಿಎಂ ಮತ್ತು ಟಾರ್ಕ್ 141 ಎನ್‌ಎಂ @ 0-3995 ಆರ್‌ಪಿಎಂ. ಸಿಎನ್‌ಜಿ ವ್ಯಾರಿಯಂಟ್‌ಗೂ 1462 ಸಿಸಿ ಇಂಜಿನ್ ಲಭ್ಯ. ಟ್ರಾನ್ಸ್‌ಮಿಷನ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ (ಇ-ಸಿವಿಟಿ) ಆಯ್ಕೆಗಳೊಂದಿಗೆ ಬರುತ್ತದೆ.

    ವಿಕ್ಟೋರಿಸ್ನ ಕೆಲವು ಪ್ರಮುಖ ಆಧುನಿಕ ತಂತ್ರಜ್ಞಾನ ಸೌಲಭ್ಯಗಳು:

    ಸುರಕ್ಷತೆ:

    ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) – ಬ್ಲೈಂಡ್ ಸ್ಪಾಟ್ ಮಾನಿಟರ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್. 6 ಏರ್‌ಬ್ಯಾಗ್‌ಗಳು, ABS + EBD, ಟ್ರಾಕ್ಷನ್ ಕಂಟ್ರೋಲ್, ESP, TPMS, 360 ಡಿಗ್ರಿ ಕ್ಯಾಮೆರಾ, ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್. ಗ್ಲೋಬಲ್ NCAP ಮತ್ತು ಭಾರತ NCAPರಿಂದ 5 ಸ್ಟಾರ್ ಸುರಕ್ಷತೆ ರೇಟಿಂಗ್.

    ಇನ್‌ಫೋಟೈನ್‌ಮೆಂಟ್:

    10.1 ಇಂಚ್ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ (ವೈರ್‌ಲೆಸ್), ಬ್ಲೂಟೂಥ್, ವೈ-ಫೈ. ಇನ್ಫಿನಿಟಿ ಪ್ರೀಮಿಯಂ ಸೌಂಡ್ ಸಿಸ್ಟಮ್ (8 ಸ್ಪೀಕರ್‌ಗಳು + ಸಬ್‌ವೂಫರ್), ವೈರ್‌ಲೆಸ್ ಫೋನ್ ಚಾರ್ಜಿಂಗ್, USB ಪೋರ್ಟ್‌ಗಳು (ಮುಂದು-ಹಿಂಭಾಗ).

    ಕಂಫರ್ಟ್:

    ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಸೀಟ್ ಅಡ್ಜಸ್ಟ್‌ಮೆಂಟ್ (ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್), ವೆಂಟಿಲೇಟೆಡ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್‌ಗಳು (ಮುಂದು-ಹಿಂಭಾಗ), ಕೀ ಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್. ಡ್ರೈವ್ ಮೋಡ್‌ಗಳು: ಇಕೋ, ನಾರ್ಮಲ್, ಸ್ಪೋರ್ಟ್. ರೇನ್ ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು.

    ಮೈಲೇಜ್ ಮತ್ತು ಪರ್ಫಾರ್ಮೆನ್ಸ್

    ವಿಕ್ಟೋರಿಸ್ ತನ್ನ ಕ್ಲಾಸ್‌ನಲ್ಲಿ ಅತ್ಯುತ್ತಮ ಮೈಲೇಜ್ ನೀಡುತ್ತದೆ. ARAI ಪ್ರಕಾರ:

    ಪೆಟ್ರೋಲ್ ವ್ಯಾರಿಯಂಟ್: 19.07 ರಿಂದ 28.65 ಕಿ.ಮೀ./ಲೀ. (ಹೈಬ್ರಿಡ್‌ನಲ್ಲಿ ಹೆಚ್ಚು)

    ಸಿಎನ್‌ಜಿ ವ್ಯಾರಿಯಂಟ್: 27.02 ಕಿ.ಮೀ./ಕೆ.ಜಿ.

    ಹೈಬ್ರಿಡ್ ತಂತ್ರಜ್ಞಾನದಿಂದಾಗಿ ಸಿಟಿಯಲ್ಲಿ ಸಹ 25+ ಕಿ.ಮೀ./ಲೀ. ಸಾಧ್ಯ. ಇದು ಪರಿಸರ ಸ್ನೇಹಿ ಮತ್ತು ಕಡಿಮೆ ಇಂಧನ ವ್ಯಯದ ಆಯ್ಕೆಯಾಗಿದೆ

    auto news automobile car news cars cng hybrid maruti suzuki suv victoris
    Share. Facebook Twitter WhatsApp LinkedIn Email
    Previous Articleಶಿವಕಾರ್ತಿಕೇಯನ್‌ “ಮಧರಾಸಿ” ಓಟಿಟಿಗೆ; ಕನ್ನಡದಲ್ಲೂ ವಿಕ್ಷಣೆಗೆ ಲಭ್ಯ
    Next Article ಕಾಂತಾರ ಚಾಪ್ಟರ್‌ 1 ಮೊದಲ ದಿನದ ರೆಸ್ಪಾನ್ಸ್; VFX ಗೆ ಮನಸೋತ ಅಭಿಮಾನಿಗಳು, ಸೊಷಿಯಲ್‌ ಮೀಡಿಯಾದಲ್ಲಿ ಪ್ರಸಂಶೆಗಳ ಸುರಿಮಳೆ

    Related Posts

    Auto

    ಏಪ್ರಿಲ್ 2026 ರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು: ಮಾರುತಿ ಸುಜುಕಿ ಪಾರುಪತ್ಯ, ಡಿಜೈರ್ ನಂಬರ್ 1

    May 12, 2026
    Trending

    ರಜನಿ, ಕಮಲ್ ವಿಫಲರಾದ ರಾಜಕೀಯ ಅಖಾಡದಲ್ಲಿ ದಳಪತಿ ವಿಜಯ್ ಗೆದ್ದಿದ್ದೇಗೆ?

    May 5, 2026
    Auto

    Tata Curvv EV: ಭಾರತದಲ್ಲಿ ಟಾಟಾ ಕರ್ವ್ ಇವಿ ಬೆಲೆ, ಬ್ಯಾಟರಿ ರೇಂಜ್ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ

    May 5, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Our Picks

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.