Close Menu
New Karnataka
    What's Hot

    ಮೊಹಮ್ಮದ್ ಕೈಫ್ ಕಿಡಿ: IPLನಲ್ಲಿ ಕಳಪೆ ಫೀಲ್ಡಿಂಗ್ ಬಗ್ಗೆ ಯುವ ಆಟಗಾರರಿಗೆ ಮಾಜಿ ಕ್ರಿಕೆಟಿಗನ ಖಡಕ್ ಕಿವಿಮಾತು!

    May 18, 2026

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      ಮೊಹಮ್ಮದ್ ಕೈಫ್ ಕಿಡಿ: IPLನಲ್ಲಿ ಕಳಪೆ ಫೀಲ್ಡಿಂಗ್ ಬಗ್ಗೆ ಯುವ ಆಟಗಾರರಿಗೆ ಮಾಜಿ ಕ್ರಿಕೆಟಿಗನ ಖಡಕ್ ಕಿವಿಮಾತು!

      May 18, 2026

      PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

      May 17, 2026

      ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

      May 17, 2026

      ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

      May 17, 2026

      ₹78,000 ವರೆಗೆ ಸೊಲಾರ್ ಸಬ್ಸಿಡಿ: PM Surya Ghar Yojana ಕುರಿತು ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ವಿವರ

      May 16, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಅಂದುಕೊಂಡದ್ದಕ್ಕಿಂತ ಮೊದಲೇ ಕಾಂತಾರ ಚಾಪ್ಟರ್‌ 1 OTTಗೆ; ಬಿಡುಗಡೆಗೆ ಡೇಟ್‌ ಫಿಕ್ಷ್‌.
    Entertainment

    ಅಂದುಕೊಂಡದ್ದಕ್ಕಿಂತ ಮೊದಲೇ ಕಾಂತಾರ ಚಾಪ್ಟರ್‌ 1 OTTಗೆ; ಬಿಡುಗಡೆಗೆ ಡೇಟ್‌ ಫಿಕ್ಷ್‌.

    New KarnatakaBy New KarnatakaOctober 27, 2025Updated:October 27, 20251 Min Read
    Share WhatsApp Facebook Twitter LinkedIn Telegram Email
    Share
    WhatsApp Facebook Twitter LinkedIn Email

    ಅಕ್ಟೋಬರ್‌ 2 ರಂದು ಜಗತ್ತಿನಾದ್ಯಂತ ಬಹುಭಾಷೆಯಲ್ಲಿ ಬಿಡುಗಡೆಯಾದ ಬ್ಲಾಕ್‌ಬ್ಲಸ್ಟರ್ ‘ಕಾಂತಾರ: ಚಾಪ್ಟರ್ ೧’ ಈಗ ಒಟಿಟಿ ವೇದಿಕೆಯಲ್ಲಿ ದಾಖಲೆಯನ್ನು ಸೃಷ್ಟಿಸಲು ಸಿದ್ಧವಾಗಿದೆ. ರಿಷಬ್ ಶೆಟ್ಟಿಯವರ ನಿರ್ದೇಶನ ಮತ್ತು ನಾಯಕತ್ವದ ಈ ಬ್ಲಾಕ್‌ ಬಸ್ಟರ್ ಸಿನಿಮಾ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಅಕ್ಟೋಬರ್ 31, 2025ರಂದು ಬಿಡುಗಡೆಯಾಗುತ್ತದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇಷ್ಟು ದಿನ ಓಟಿಟಿಯಲ್ಲಿ ವಿಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಸಿನಿಪ್ರಿಯರಿಗೆ ಈ ಸುದ್ದಿ ಸಂತಸವನ್ನು ನೀಡಿದೆ.

    ಇದನ್ನೂ ಓದಿ: ಕಾಂತಾರ ಚಾಪ್ಟರ್ 1: ಮಾಯಕಾರ ಪಾತ್ರದ ರಹಸ್ಯ ರಿವೀಲ್ –ಅದ್ಭುತ ಮಾಸ್ಕ್ ಮೇಕಪ್; ಇವರೇ ಈ ಪಾತ್ರ ಮಾಡಿದ್ದಾರೆಂದು ಯಾರೂ ಉಹಿಸೇ ಇರಲಿಲ್ಲ!

    https://twitter.com/PrimeVideoIN/status/1982756719542386942

    ಅಕ್ಟೋಬರ್ 2, 2025 ರಂದು ಗಾಂಧಿ ಜಯಂತಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಜಗತ್ತಿನಾದ್ಯಂತ 800 ಕೋಟಿಗೂ ಅದಿಕ ಹಣವನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಕನ್ನಡ ಸಿನಿಮಾ ಇತಿಹಾಸದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ, 2025 ರ ಅತೀ ಹೆಚ್ಚು ಗಳಿಕೆ ಭಾರತೀಯ ಚಿತ್ರವಾಗಿ ಮತ್ತು ಎಲ್ಲಾ ಕಾಲದ (All Time) ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ, ಐಮ್ಯಾಕ್ಸ್, ಡಾಲ್ಬಿ ಸಿನಿಮಾ, 4Dಎಕ್ಸ್ ಸೇರಿದಂತೆ ವಿವಿಧ ಫಾರ್ಮ್ಯಾಟ್‌ಗಳಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.

    ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದಂತೆ, “ಕಾಂತಾರ ಚಿತ್ರ ಭಾರತೀಯ ಸಿನಿಮಾದ ಹೊಸ ಅಧ್ಯಾಯವಾಗಿದ್ದು, ಸ್ಥಳೀಯ ಸಂಸ್ಕೃತಿ ಮತ್ತು ನೈಜತೆಯಿಂದ ಕೂಡಿದ ಕಥೆಗಳು ಜಗತ್ತು ಜನರನ್ನು ಆಕರ್ಷಿಸಬಲ್ಲವು ಎಂದು ತೋರಿಸುತ್ತದೆ. ಚಿತ್ರದಲ್ಲಿ ರಿಷಬ್ ಶೆಟ್ಟಿಯವರ ಜೊತೆಗೆ ಜಯರಾಮ್, ರುಕ್ಮಿಣಿ ವಾಸಂತ್, ಗುಲ್ಷನ್ ದೇವಯ್ಯ ಸೇರಿದಂತೆ ಪ್ರಮುಖ ನಟರ ತಂಡ ಕಾಣಿಸಿಕೊಂಡಿದೆ. ಸೋಷಿಯಲ್‌ ಮಿಡಿಯಾದಲ್ಲಿ #KantaraALegendChapter1OnPrime ಎಂಬ ಹ್ಯಾಷ್‌ ಟ್ಯಾಗ್‌ ನೊಂದಿಗೆ ಪ್ರೇಕ್ಷಕರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಿದ್ದಾರೆ.

    amazon prime video box office colection hombale films kantara chapter 1 ott ott release ott streaming movies rishabh shetty
    Share. Facebook Twitter WhatsApp LinkedIn Email
    Previous Articleಕಾಂತಾರ ಚಾಪ್ಟರ್ 1: ಮಾಯಕಾರ ಪಾತ್ರದ ರಹಸ್ಯ ರಿವೀಲ್ –ಅದ್ಭುತ ಮಾಸ್ಕ್ ಮೇಕಪ್; ಇವರೇ ಈ ಪಾತ್ರ ಮಾಡಿದ್ದಾರೆಂದು ಯಾರೂ ಉಹಿಸೇ ಇರಲಿಲ್ಲ!
    Next Article ಇನ್ನು ಒಂದು ವರ್ಷ Chat GPT ಫ್ರೀ; ಈ ಅವಕಾಶ ಮಿಸ್‌ ಮಾಡಲೇಬೇಡಿ

    Related Posts

    Entertainment

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026
    Entertainment

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Entertainment

    KALKI 2 ಬಿಡುಗಡೆಗೆ ಮುಹೂರ್ತ ಫಿಕ್ಸ್? ಡಿಸೆಂಬರ್‌ನಲ್ಲಿ ಅಬ್ಬರಿಸಲಿದ್ದಾನೆ ‘ಭೈರವ’!

    May 8, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Our Picks

    ಮೊಹಮ್ಮದ್ ಕೈಫ್ ಕಿಡಿ: IPLನಲ್ಲಿ ಕಳಪೆ ಫೀಲ್ಡಿಂಗ್ ಬಗ್ಗೆ ಯುವ ಆಟಗಾರರಿಗೆ ಮಾಜಿ ಕ್ರಿಕೆಟಿಗನ ಖಡಕ್ ಕಿವಿಮಾತು!

    May 18, 2026

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.